#ExitPoll 2019: ಲೋಕಸಭಾ ಚುನಾವಣೆ 2019ರ ಮತದಾನೋತ್ತರ ಸಮೀಕ್ಷೆ ಭಾನುವಾರ ಸಂಜೆ ಪ್ರಕಟ

  • 5 years ago
ಲೋಕಸಭಾ ಚುನಾವಣೆ 2019ರ ಮತದಾನೋತ್ತರ ಸಮೀಕ್ಷೆ ಭಾನುವಾರ(ಮೇ 19) ಸಂಜೆ ಪ್ರಕಟಗೊಂಡಿದೆ. ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23ರಂದು 2 ಹಂತದಲ್ಲಿ ಮತದಾನ ನಡೆಸಲಾಗಿತ್ತು. ಏಪ್ರಿಲ್ 11ರಿಂದ ಮೇ 19ರ ತನಕ ಮತದಾನ ನಡೆಸಲಾಗಿತ್ತು.
Times Now-VMR Exit poll rersults 2019 prediction is out for Karnataka. Voting held in two phases on April 18 and April 23 for 28 seats.

Recommended