#Exit Poll 2019: ಇಡೀ ದೇಶದ ಎದೆ ಢವಗುಟ್ಟಿಸುವಂಥ ಚುನಾವಣೋತ್ತರ ಸಮೀಕ್ಷೆ | Oneindia Kannada

  • 5 years ago
ಇಡೀ ದೇಶದ ಎದೆ ಢವಗುಟ್ಟಿಸುವಂಥ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿವೆ. ಯಾವ ಮೈತ್ರಿ ಕೂಟಕ್ಕೆ ಬಹುಮತ ಬರಲಿದೆ, ಯಾರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂಬುದರ ಬಗ್ಗೆ, ಸ್ಪಷ್ಟ ಅಲ್ಲದಿದ್ದರೂ ಸ್ಥೂಲ ಚಿತ್ರಣ ಈ ಎಕ್ಸಿಟ್ ಪೋಲ್ ನಿಂದ ಸಿಗಲಿದೆ.
Here is a Exit Poll details. A thorough post-election survey of the whole country

Recommended