World Cup 2019: ಭಾರತ ತಂಡದ ಶಕ್ತಿಯ ಬಗ್ಗೆ ಗುಟ್ಟು ಬಯಲು ಮಾಡಿದ ರಾಹುಲ್ ದ್ರಾವಿಡ್ | Oneindia Kannada

  • 5 years ago
The 2019 World Cup in England and Wales is expected to be a high-scoring World Cup. However, India's legend Rahul Dravid has said that India have a chance to win the tournament.


ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ 2019ರ ವಿಶ್ವಕಪ್, ಹೈ ಸ್ಕೋರಿಂಗ್ ವಿಶ್ವಕಪ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಿದ್ದೂ ಟೀಮ್ ಇಂಡಿಯಾವು ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಇರುವ ಅವಕಾಶವನ್ನು ಭಾರತದ ಬ್ಯಾಟಿಂಗ್ ದಂತಕತೆ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

Recommended