ವಿಶ್ವ ಕಪ್‍ನಲ್ಲಿ ಯಾವ ತಂಡ ಫೈನಲ್‍ನಲ್ಲಿರುತ್ತೆ ಗೊತ್ತಾ?

  • 5 years ago
ಐಸಿಸಿ ವಿಶ್ವಕಪ್‌ನಲ್ಲಿ ಐದು ಸಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ ಆಸ್ಟ್ರೇಲಿಯಾ. ಈ ಸಾರಿಯ ಕ್ರಿಕೆಟ್ ವಿಶ್ವಕಪ್‌ನ ಆತಿಥ್ಯವನ್ನು ಯುನೈಟೆಡ್ ಕಿಂಗ್ಡಮ್ ವಹಿಸುತ್ತಿದ್ದು, ಹಾಲಿ ಚಾಂಪಿಯನ್ ಪಟ್ಟವಿಂದಿಗೂ ಕಾಂಗರೂ ಪಡೆಯ ಹೆಸರಿನಲ್ಲಿದೆ.
Australia have won the ICC World Cup five times. The United Kingdom holds the host of the Cricket World Cup this year and has been named the current championship champion.

Recommended