Mysore: ಹಿಂದಿ ಬೋರ್ಡ್ ಹಾಕಿದ ಉತ್ತರ ಭಾರತೀಯರ ಬೆವರಿಳಿಸಿದ ಕನ್ನಡಿಗರು | Oneindia Kannada

  • 5 years ago
Kannada language has the first priority in Karnataka. But nowadays other languages has dominated Kannada. Wherever you see, there will be Hindi Boards. The same way, in Mysuru Kannada Sangha takes class to North Indian for putting Hindi Board


ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ. ಆದರೆ ಇತ್ತೀಚೆಗೆ ಎಲ್ಲೆಡೆ ಅನ್ಯ ಭಾಷೆಯ ಹವಾ ಜೋರಾಗಿದೆ. ಎಲ್ಲಿ ನೋಡಿದರು ಹಿಂದಿ ಫಲಕಗಳೇ ಕಾಣಸಿಗುತ್ತವೆ. ಇದೇ ರೀತಿ ಮೈಸೂರಿನಲ್ಲೂ ಹಿಂದಿ ಬೋರ್ಡ್ ಹಾಕಿದ ಉತ್ತರ ಭಾರತೀಯನ ಬೆವರಿಳಿಸಿದ ಮೈಸೂರಿನ ಕನ್ನಡಿಗರು

Recommended