ಫಲಿತಾಂಶಕ್ಕೂ ಮುನ್ನವೆ ಸೋಲಿನ ಹೊಣೆ ರಾಹುಲ್ ಹೆಗಲಿಗೆ.!? | Oneindia Kannada

  • 5 years ago
ಇದು ಸೋಲಿನ ಭೀತಿಯೋ ಅಥವಾ ಹತಾಶೆಯೋ.. ಒಟ್ಟಿನಲ್ಲಿ ಚುನಾವಣಾ ಫಲಿತಾಂಶ ಬರುವ ಮುನ್ನವೇ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಅದಕ್ಕೆ ಈಗಲೇ ಒಬ್ಬರನ್ನು ಹೊಣೆಯಾಗಿಸಿದ್ದಾರೆ.
If BJP comes to power again AICC President Rahul Gandhi is responsible, Delhi CM Arvind Kejriwal in a interview with PTI.

Recommended