IPL 2019 : IPL ನಲ್ಲಿ ಚೆನೈಗೆ ಭಾರಿ ಆಘಾತ..! | Oneindia Kannada
  • 5 years ago
ಪ್ಲೇ ಆಫ್ಸ್‌ಗೆ ಕೊಂಚ ಲೇಟಾಗಿ ಪ್ರವೇಶಿಸಿದ್ದರೂ 2019ರ ಐಪಿಎಲ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡ ಗುರುತಿಸಿಕೊಂಡಿದೆ. ಚೆನ್ನೈಯಲ್ಲಿ ಮಂಗಳವಾರ (ಮೇ 7) ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಮುಂಬೈ ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಎಂಐ ಫೈನಲ್‌ಗೆ ಪ್ರವೇಶಿಸುತ್ತಿರುವುದು ಇದು ಐದನೇ ಬಾರಿ.
Mumbai Indians, led by Rohit Sharma, have been named the first team to enter the final of the 2019 IPL, even though they have entered the play-offs. This is the fifth time MI has entered the finals.
Recommended