Lok Sabha Elections 2019 : ಇಷ್ಟು ದಿನ ನಡೆದದ್ದು ಒಂದು, ಇನ್ಮುಂದೆ ಆಗೋದು ಬೇರೆ

  • 5 years ago
ಮಂಡ್ಯದ ರಾಜಕೀಯ ಇತಿಹಾಸವನ್ನು ಕೆದಕಿ ನೋಡಿದರೆ ಅಲ್ಲಿ ನಮಗೆ ದ್ವೇಷದ ರಾಜಕಾರಣಗಳ ದೊಡ್ಡದಾದ ಪಟ್ಟಿಯೇ ಸಿಕ್ಕಿಬಿಡುತ್ತದೆ. ಇವತ್ತಿಗೂ ತಳಮಟ್ಟದ ಕಾರ್ಯಕರ್ತರು, ನಾಯಕರು ಬಡಿದಾಡಿಕೊಂಡು ಸಾವನ್ನಪ್ಪಿದ ಮತ್ತು ಜೈಲ್ ಸೇರಿದ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.
This time hate politics took place in Mandya Lok Sabha election. Independent candidate Sumalatha agrees this point with the media. The details of past and future politics are as follows.

Recommended