Lok Sabha Elections 2019: ರಾಹುಲ್ ಬೇಸಿಗೆಯಲ್ಲಿ ಎಲ್ಲಿಗೆ ಹೋಗ್ತಾರೆ ಅಂತ ಸ್ವತಃ ಸೋನಿಯಾಗೂ ಗೊತ್ತಿಲ್ಲ..ಕಾರಣ?

  • 5 years ago
ದೇಶದಲ್ಲಿ ತಾಪಮಾನ ಹೆಚ್ಚಾದಂತೆ ಕೂಲ್ ಆಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ವಿದೇಶಕ್ಕೆ ಓಡುತ್ತಾರೆ ಅವರು ಎಲ್ಲಿಗೆ ಹೋಗುತ್ತಾರೆ ಎಂದು ಸೋನಿಯಾಗೂ ಕೂಡ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.

BJP president Amit Shah on Monday accused the Opposition of giving tickets to musclemen in Uttar Pradesh, asserting that their presence would not have any impact as the Yogi Adityanath government had been acting "tough" against them.

Recommended