IPL 2019 : RCB ಗೆ ಆಘಾತ..! ಮುಂದಿನ ಪಂದ್ಯಗಳಲ್ಲಿ ಆಡಲು ಡೇಲ್ ಸ್ಟೈನ್ ಒಪ್ಪುತ್ತಿಲ್ಲ..! | Oneindia kannada

  • 5 years ago
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2019) ನಲ್ಲಿ ಸತತ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಈಗಷ್ಟೇ ಮೇಲಕ್ಕೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಅವರು ಐಪಿಎಲ್ ನ ಮುಂದಿನ ಲೀಗ್ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ.

The Royal Challengers Bangalore (RCB) has been in shock at the Indian Premier League (IPL) with a consolation win over the Indian Premier League (IPL). South African pace bowler Dale Steyn is unable to play in the IPL's next league games.

Recommended