ಇದು ಟಾಪ್ ಸೀಕ್ರೆಟ್ ನಾನು ಇದನ್ನ ಯಾರಿಗೂ ಹೇಳೊಲ್ಲ..!

  • 5 years ago
ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್‌ ಟೂರ್ನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಚೊಚ್ಚಲ ಆವೃತ್ತಿಯಿಂದಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು ದಾಖಲೆ ಸಂಖ್ಯೆಯಲ್ಲಿ ಪ್ಲೇ ಆಫ್ಸ್‌ ತಲುಪಿರುವುದರ ರಹಸ್ಯವೇನು ಎಂಬುದಕ್ಕೆ ಸಿಎಸ್‌ಕೆ ನಾಯಕ ಎಂ.ಎಸ್‌ ಧೋನಿ ಅತ್ಯಂತ ಚಾಣಾಕ್ಷತನದ ಉತ್ತರ ನಿಡಿದ್ದಾರೆ.

CSK skipper Mahendra Singh Dhoni's most aggressive answer to the mystery of the Chennai Super Kings' first edition of the Indian Premier League (IPL), which has been consistently staged at the play-offs in the world's most valuable T20 cricket tournament

Recommended