IPL 2019 : ಇದು ಯುವರಾಜ್ ಸಿಂಗ್ ಗೆ ಆದ ಬಹು ದೊಡ್ಡ ಅವಮಾನ..? | Oneindia Kannada
  • 5 years ago
ಟೀಂ ಇಂಡಿಯಾ ಅಲ್‍ರೌಂಡರ್ ಯುವರಾಜ್ ಸಿಂಗ್ ಅವರನ್ನು ಇಷ್ಟು ಕಡಿಮೆ ಬೆಲೆಗೆ ಐಪಿಎಲ್ ಟೂರ್ನಿಯಲ್ಲಿ ಖರೀದಿ ಮಾಡಿದ್ದು ಫ್ರಾಂಚೈಸಿಗಳು ಅವರಿಗೆ ಮಾಡಿದ ಅವಮಾನ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

Former India batsman Gautam Gambhir has said that the franchisees have been humiliated by Team India All-rounder Yuvraj Singh for buying them at the IPL tournament.
Recommended