ಹಸುವಿನ ಕರುವಿಗೆ ನಿಖಿಲ್ ಕುಮಾರಸ್ವಾಮಿ ಹೆಸರಿಟ್ಟ ಮಂಡ್ಯ ರೈತ
  • 5 years ago
Mandya Based farmer Manju has named Nikhil Kumar for their cow-calf. This farmer is a fan of H D Kumaraswamy & H D Deve Gowda.


ರಾಜ್ಯ ರಾಜಕಾರಣದಲ್ಲಿ ಬಹಳ ಕುತೂಹಲ ಮೂಡಿಸಿರುವ ಮಂಡ್ಯ ಅಭ್ಯರ್ಥಿ ಸಿಎಂ ಪುತ್ರ ನಿಖಿಲ್ ಹೆಸರು ಈಗ ಎಲ್ಲೆಲ್ಲೂ ಚರ್ಚೆಯಾಗ್ತಿದೆ. ನಿಖಿಲ್ ಎಲ್ಲಿದ್ದೀಯಪ್ಪ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಟೈಟಲ್ ಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ದೇಶಕ, ನಿರ್ಮಾಪಕರು ಮುಗಿಬಿದ್ದಿದ್ದಾರಂತೆ. ಇದೀಗ, ಎಚ್.ಡಿ ಕುಮಾರಸ್ವಾಮಿ ಅವರ ಅಭಿಮಾನಿಯೊಬ್ಬರು ತಮ್ಮ ಕರುವಿಗೆ ನಿಖಿಲ್ ಎಂದು ಹೆಸರಿಟ್ಟಿದ್ದಾರೆ.
Recommended