ಮೋದಿ ಹೀಗೆ ಮಾಡಿದ್ರೆ ನಾನೇ ವೋಟ್ ಹಾಕಿ ಅಂತ ಮನವಿ ಮಾಡ್ತಿದ್ದೆ..!? | Oneindia Kannada
  • 5 years ago
ಬೆಂಗಳೂರು ಉತ್ತರ ಕ್ಷೇತ್ರ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 5 ವರ್ಷ ಕೆಲಸ ಮಾಡದವರು ಈಗ ವೋಟ್ ಕೇಳೋಕೆ ಬಂದಿದ್ದಾರೆ. 5 ವರ್ಷದಲ್ಲಿ ಮೋದಿ ಏನು ಕೆಲಸ ಮಾಡಿಲ್ಲ. ಕೆಲಸ ಮಾಡಿದ್ದರೆ ನಾನೇ ಮೋದಿಗೆ ಓಟ್ ಹಾಕಿ ಎಂದು ಮನವಿ ಮಾಡುತ್ತಿದೆ. ಆದರೆ ಮೋದಿ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

Speaking on the campaign for Bangalore North constituency candidate Krishna Birega Gowda, he said, "Those who have not worked for 5 years have come forward to vote. Modi did not work in 5 years. If he have been working, I would urge Modi to vote.
Recommended