Lok Sabha Elections 2019 : ಸರಳತೆಯ ಸಾಮ್ರಾಟನಿಗೆ ಬಾಲೆಯ ಅಭಿಮಾನದ ಸಿಂಚನ

  • 5 years ago
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ದರ್ಶನ್ ಪ್ರಚಾರ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ. ಆ ಸಂದರ್ಭದಲ್ಲಿ ದರ್ಶನ್‍ಗೆ ಪುಟ್ಟ ಹುಡುಗಿಯೊಬ್ಬಳು ಮುತ್ತು ಕೊಟ್ಟು ದರ್ಶನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾಳೆ.

Darshan is campaigning for Independent candidate Sumalanta Ambarish in Mandya. At that time, a little girl kissed Darshan and took selfie with him.

Recommended