Lok Sabha Elections 2019 : ಅಭಿಮಾನಿಗಳು ನೀಡಿದ ಪಾರಿವಾಳವನ್ನು ದರ್ಶನ್ ಏನು ಮಾಡಿದರು, ಗೊತ್ತಾ?
- 5 years ago
ನಾಗಮಂಗಲದ ಚೀಣ್ಯದಲ್ಲಿ ದರ್ಶನ್ ಇಂದು ಮಂಡ್ಯದ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಪಾರಿವಾಳವನ್ನು ಅಭಿಮಾನಿಗಳು ನೀಡಿದ್ದಾರೆ. ಆ ಕ್ಷಣ ಹೇಗಿತ್ತು ಅನ್ನೋದನ್ನು ವಿಡಿಯೋ ನೋಡಿ
Darshan begins poll campaign in favour of sumalatha. in mandya. Today is fourth day. Fans gave dove to Darshan.
Darshan begins poll campaign in favour of sumalatha. in mandya. Today is fourth day. Fans gave dove to Darshan.