lok sabha elections 2019: ಬೆಂಗಳುರು ದಕ್ಷಿಣಕ್ಕೆ ಕಾಂಗ್ರೆಸ್‍ನಿಂದ ಅಚ್ಚರಿಯ ಹೆಸರು

  • 5 years ago
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ.
lok sabha elections 2019: AICC on Sunday announced candidate for Bangalore South Lok sabha seat. AICC General Secretary and Rajya sabha member from Karnataka B.K. Hariprasad candidate for Bangalore South.

Recommended