ಚಿಕ್ಕಮಗಳೂರಿನಲ್ಲಿ ರೆಡಿಯಾಯ್ತು ದೇವೇಗೌಡರ ಚಕ್ರವ್ಯೂಹ..! | Oneindia Kannada

  • 5 years ago
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ. ಭಾರೀ ವಿರೋಧದ ನಡುವೆ ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ . ಈ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.

After day of suspense MP Shobah karandlaje get the BJP ticket to contest from Udupi chikkamanagluru Loksabha constituency. Mean while former minister Pramodh Madwaraj going to contest from JDS.

Recommended