Yajamana Movie: ಯಜಮಾನ' ಸಕ್ಸಸ್ ಸಂತಸದ ನಡುವೆ ಗರಂ ಆದ ದರ್ಶನ್
  • 5 years ago
Yajamana Movie: ಸ್ಯಾಂಡಲ್ ವುಡ್ ನಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ್ದೇ ಹವಾ. ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಯಜಮಾನ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಸಂತಸದ ಅಲೆಯಲ್ಲಿ ತೇಲುತ್ತಿರುವ 'ಯಜಮಾನ' ಟೀಂ ಇತ್ತೀಚಿಗಷ್ಟೆ ಮೈಸೂರಿನಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು.


Yajamana Movie: Challenging star Darshan get angry for asking Yajamana movie collection in the movie success meet at Mysore.
Recommended