Lok Sabha Elections 2019: ಉನ್ನಾವೋದಲ್ಲಿ ಟಿಕೆಟ್, ಪಕ್ಷಕ್ಕೆ ಎಚ್ಚರಿಕೆ ನೀಡಿಲ್ಲ : ಸಂಸದ ಸಾಕ್ಷಿ ಮಹಾರಾಜ್

  • 5 years ago
lok sabha elections 2019: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಸಂಸದ ಸಾಕ್ಷಿ ಮಹಾರಾಜ್ ಅವರು, ಉನ್ನಾವೋ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಮಹೇಂದ್ರ ನಾಥ್ ಪಾಂಡೆಗೆ ಪತ್ರ ಬರೆದಿದ್ದರು.


Bharatiya Janata Party (BJP) MP Sakshi Maharaj has demanded ticket from Unnao in Uttar Pradesh for the 2019 Lok Sabha elections and also warned the "consequences may not be positive" if he is not given a ticket to contest.

Recommended