ಹಂಪಿಯಲ್ಲಿ ತನ್ನ ಆಸೆ ಬಿಚ್ಚಿಟ್ಟ ದರ್ಶನ್..? | FILMIBEAT KANNADA

  • 5 years ago
ನಟ ದರ್ಶನ್ 'ಯಜಮಾನ' ಸಿನಿಮಾದ ಸಂತಸದಲ್ಲಿ ಇದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಈ ಸಿನಿಮಾಗೆ ಎಲ್ಲ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ದರ್ಶನ್ ನಟನೆ, ಡೈಲಾಗ್, ಸಿನಿಮಾದ ಸಂದೇಶ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ಮನರಂಜನೆ ನೀಡುತ್ತಿದೆ. 'ಯಜಮಾನ' ಸಿನಿಮಾದ ನಂತರ 'ಕುರುಕ್ಷೇತ್ರ' ಸಿನಿಮಾ ಕೂಡ ಇದೇ ವರ್ಷ ಬಿಡುಗಡೆಯಾಗುತ್ತಿದೆ. ಇದು ದರ್ಶನ್ ಅಭಿನಯದ 50ನೇ ಸಿನಿಮಾವಾಗಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಮುನಿರತ್ನ. ತಮ್ಮ ಕನಸಿನ ಸಿನಿಮಾವನ್ನು ದರ್ಶನ್ ಜೊತೆಗೆ ಮುನಿರತ್ನ ಮಾಡಿದ್ದಾರೆ.

Kannada actor Darshan wish to act in Vijayanagara Empire king Sri Krishnadevaraya role. Producer Munirathna want to make a movie on Krishnadevaraya.

Recommended