Surgical Strike 2: ನನ್ನ ಹೇಳಿಕೆ ತಿದ್ದಿದ ಬಿಜೆಪಿಗೆ ನಾಚಿಕೆ ಆಗಬೇಕು: ಕುಮಾರಸ್ವಾಮಿ ಆಕ್ರೋಶ
  • 5 years ago
ಪಾಕಿಸ್ತಾನದ ಉಗ್ರಗಾಮಿ ಅಡ್ಡೆಗಳ ಮೇಲೆ ಭಾರತ ವಾಯುದಾಳಿ ನಡೆಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ಬಿಜೆಪಿಗರ ಸಿಟ್ಟು ಕೆರಳಿಸಿದೆ. ಆದರೆ ಇದನ್ನು ಕುಮಾರಸ್ವಾಮಿ ಇದನ್ನು ಅಲ್ಲಗಳೆದಿದ್ದು, ನನ್ನ ಹೇಳಿಕೆಯನ್ನು ತಿದ್ದಲಾಗಿದೆ ಎಂದಿದ್ದಾರೆ.

CM HD Kumaraswamy tweeted that Karnataka BJP edited my statement about Indian army, surgical strike2 and presented in falsely. I did not say about Indian army i said about BJP propaganda.
Recommended