ಮೊದಲ ಪಂದ್ಯದಲ್ಲೆ ಧೋನಿ ಎದುರು ನಿಲ್ಲಲಿದ್ದಾರೆ ವಿರಾಟ್..! | Oneindia Kannada

  • 5 years ago
2019ರ ಐಪಿಎಲ್​ ಟೂರ್ನಿಯ ಮೊದಲ ಎರಡು ವಾರದ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5ರವರೆಗಿನ ಪಂದ್ಯಗಳು ಯವ್ಯಾವ ತಂಡಗಳ ನಡುವೆ, ಎಲ್ಲಿ ನಡೆಯಲಿವೆ ಎನ್ನುವ ಪಟ್ಟಿಯನ್ನ ಬಿಸಿಸಿಐ ಬಿಡುಗಡೆ ಮಾಡಿದೆ.

The first two week schedule of the 2019 IPL tournament was released. BCCI releases list of matches between March 23 and April 5

Recommended