ಸಿದ್ದರಾಮಯ್ಯನವರ ಹೆಸರನ್ನ ಪ್ರಸ್ತಾಪ ಮಾಡಿದ ಬಿ ಶ್ರೀರಾಮುಲು | Oneindia Kannada

  • 5 years ago
Assembly session Operation Kamala issue: BJP MLA BS Sriramulu demanded inquiry from the period of then speaker KG Bopaiah including CM HD Kumaraswamy and Ex CM Siddaramaiah. Congress members slams Sriramulu for dragging Siddaramaiah name.

ಆಪರೇಷನ್ ಕಮಲದ ಪ್ರಕರಣವನ್ನು ತನಿಖೆಗೆ ಒಪ್ಪಿಸುವ ವಿಚಾರವು ಮಂಗಳವಾರವೂ ಸದನದಲ್ಲಿ ಕಾವೇರಿದ ಚರ್ಚೆಗೆ ಒಳಗಾಗಿದೆ. ಈ ತನಿಖೆಯಲ್ಲಿ ಮುಖ್ಯಮಂತ್ರಿಗಳನ್ನೂ ಸಿದ್ದರಾಮಯ್ಯ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು.

Recommended