Yajamana movie : ಯಜಮಾನದಲ್ಲಿ ಧನಂಜಯ್ ವಿಲನ್ ಅಲ್ವಂತೆ..! | FILMIBEAT KANNADA

  • 5 years ago
ದರ್ಶನ್ ಅಭಿನಯದ ‘ಯಜಮಾನ’ ಚಿತ್ರದಲ್ಲಿ ಮೇನ್ ವಿಲನ್ ಆಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ವತಃ ಸ್ಪಷ್ಟನೆ ನೀಡಿದ ಧನಂಜಯ್ ‘ನನ್ನದು ಬಹಳ ಮುಖ್ಯವಾದ ಪಾತ್ರ. ಆದರೆ ವಿಲನ್ ಅಲ್ಲ.

The news is that Dhananjay has appeared as the main villain in Darshan's 'Yajamana'. Dhananjay clarified himself to saying, 'I am playing very important role. But not the villain.

Recommended