'ನಟ ಸಾರ್ವಭೌಮ' ಶೀರ್ಷಿಕೆ ಕೇಳಿದ ಕೂಡಲೆ ಪುನೀತ್ ಗೆ ಟೆನ್ಷನ್ ಆಗಿತ್ತಂತೆ.! | Filmibeat Kannada

  • 5 years ago
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಫೆಬ್ರವರಿ 7 ರಂದು 'ನಟ ಸಾರ್ವಭೌಮ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ. ಹಾರರ್ ಹಾಗೂ ಸಸ್ಪೆನ್ಸ್ ಎಲಿಮೆಂಟ್ಸ್ ಹೊಂದಿರುವ 'ನಟ ಸಾರ್ವಭೌಮ' ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರಕ್ಕೆ 'ನಟ ಸಾರ್ವಭೌಮ' ಎಂಬ ಶೀರ್ಷಿಕೆ ಯಾಕೆ, ಅಣ್ಣಾವ್ರಿಗೂ ಈ ಚಿತ್ರಕ್ಕೂ ಸಂಬಂಧ ಇದ್ಯಾ.? ಎಂಬ ಪ್ರಶ್ನೆಗಳು ಕೂಡ ಸಿನಿ ಪ್ರಿಯರಲ್ಲಿ ಕಾಡುತ್ತಿವೆ.
Power Star Puneeth Rajkumar revealed that he was tensed after hearing 'Nata Sarvabhauma' title for the first time.

Recommended