ದೇವೇಗೌಡ: ಪಶ್ಚಿಮ ಬಂಗಾಳದ ಘಟನೆ ತುರ್ತು ಪರಿಸ್ಥಿತಿ ದಿನ ನೆನಪಿಸುತ್ತೆ | Oneindia Kannada

  • 5 years ago
ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿದ್ದು ತಿರುಗುಬಾಣವಾಗಿದೆ. ಸಿಬಿಐ ಅಧಿಕಾರಿಗಳನ್ನೆ ಅಲ್ಲಿನ ಪೊಲೀಸರು ಘೇರಾವ್ ಮಾಡಿ ಕಟ್ಟಿ ಹಾಕಿದ್ದಾರೆ. ಕೋಲ್ಕತಾದಲ್ಲಿನ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಇದು ಆಘಾತ ಬೆಳವಣಿಗೆ ಎಂದಿದ್ದಾರೆ.

JDS supremo, former PM HD Deve Gowda has reacted about the developments in West Bengal. Deve Gowda tweeted saying he was shocked to learn abouot CBI rushing to arrest Police Commissioner and called it is similar to emergency days

Recommended