ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಾಯುಡು ಇನ್ನು ಬೌಲಿಂಗ್ ಮಾಡುವಂತಿಲ್ಲ! | Oneindia Kannada
  • 5 years ago
ಐಸಿಸಿಯು ಭಾರತದ ಆಲ್‌ ರೌಂಡರ್ ಅಂಬಾಟಿ ರಾಯುಡು ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೌಲಿಂಗ್‌ನಿಂದ ಅಮಾನತುಗೊಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಮಾಡಿದ್ದರು. ರಾಯುಡು ಬೌಲಿಂಗ್ ಶೈಲಿ ಸರಿಯಿಲ್ಲದಿರುವುದರಿಂದ ಅವರಿನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವಂತಿಲ್ಲ.

The ICC has suspended Indian all-rounder Ambati Rayudu's bowling from international cricket. Rayudu bowled in the first ODI against Australia. The Rayudu bowling style is not right.
Recommended