ಮೈತ್ರಿ ಪಕ್ಷಗಳ ಒಗ್ಗಟ್ಟು ಕಾಯ್ದುಕೊಳ್ಳಲಿದ್ದಾರೆ ದೇವೇಗೌಡರು | Oneindia Kannada

  • 5 years ago
ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ವಿರೋಧಿ ಪಕ್ಷಗಳ ಸರಕಾರದ ಒಗ್ಗಟ್ಟನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಕಾಪಾಡಿಕೊಂಡು ಹೋಗುತ್ತಾರೆ. ಕಾಂಗ್ರೆಸ್-ಪ್ರಾದೇಶಿಕ ಪಕ್ಷಗಳು ಕೊಡುವ ಮತ್ತು ಪಡೆಯುವ ವಿಚಾರದಲ್ಲಿ ಉದಾರವಾಗಿರಬೇಕು. ಕರ್ನಾಟಕದಲ್ಲೂ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಯಾವುದೇ ಷರತ್ತಿಲ್ಲ.

There will be no condition to Congress for seat sharing in LS polls 2019 from JDS, said party national general secretary Danish Ali in Bengaluru on Tuesday.

Recommended