Yajamana Movie: ಮೈ ತುಂಬ ಮೂಡಿದೆ ದರ್ಶನ್ ಚಿತ್ರ | FILMIBEAT KANNADA
  • 5 years ago
ನಟ ದರ್ಶನ್ ಈ ವಿಷಯದಲ್ಲಿ ನಿಜಕ್ಕೂ ಅದೃಷ್ಟ ಮಾಡಿದ್ದಾರೆ. ಅಭಿಮಾನಿಗಳು ದರ್ಶನ್ ರನ್ನು ಆರಾಧಿಸುವುದು ನೋಡುತ್ತಿದ್ದರೆ, ಭಕ್ತರು ದೇವರನ್ನು ಪೂಜಿಸುವ ಹಾಗಿದೆ. ಈ ಮಟ್ಟಿನ ಅಭಿಮಾನ ಎಲ್ಲರಿಗೂ ಸಿಗುವುದಿಲ್ಲ.
Recommended