George Fernandes : ಇಂದಿರಾ ಗಾಂಧಿಗೆ ಸೆಡ್ಡು ಹೊಡೆದಿದ್ದ ಕಾರ್ಮಿಕ ನಾಯಕ ಜಾರ್ಜ್ | Oneindia Kannada

  • 5 years ago
ಜಾರ್ಜ್ ಫರ್ನಾಂಡಿಸ್ ಅವರದು ದುಡಿಯುವ ವರ್ಗದ ಪರವಾದ ಹೋರಾಟ. ಸಮಾಜವಾದಿ ನಿಲುವುಗಳನ್ನು ಹೊಂದಿದ್ದ ಅವರು ಕಡೆಯವರೆಗೂ ಅದಕ್ಕೆ ಬದ್ಧರಾಗಿದ್ದವರು. ಆದರೆ, ರಾಜಕೀಯದಲ್ಲಿ ಅವರ ಆಯ್ಕೆಗಳು ಅಚ್ಚರಿಯ ಮೂಲವೂ ಹೌದು.

George Fernandes was a labour leader challenged Indira Gandhi's emergency without fear.

Recommended