KGF Movie: ರಾಮ್​ ಚರಣ್​, ಬಾಲಯ್ಯ, ಅಜಿತ್ ಮುಂದೆ 300 ಕೋಟಿ ಗಳಿಸುತ್ತಾ 'ಕೆ.ಜಿ.ಎಫ್'..?​ | FILMIBEAT KANNADA
  • 5 years ago
KGF have to competates with Tamil , telugu film for cross 300 rupees.

ದೇಶದೆಲ್ಲೆಡೆ ಅಬ್ಬರಿಸಿ ಕನ್ನಡದ 'ಕೆ.ಜಿ.ಎಫ್​' ಸಿನಿಮಾ 200 ಕೋಟಿಯಿಂದ 300 ಕೋಟಿಯತ್ತ ಸಾಗುತ್ತಿರುವಾಗಲೇ ಬಾಕ್ಸಾಫಿಸ್​ನಲ್ಲಿ ಕಠಿಣ ಸ್ಪರ್ಧೆ ಎದುರಾಗಿದೆ. ತೆಲುಗು-ತಮಿಳಿನ ದಿಗ್ಗಜ ನಟರ ನಾಲ್ಕೈದು ಸಿನಿಮಾಗಳು ಹಬ್ಬಕ್ಕೆ ತೆರೆ ಕಂಡಿದ್ದು, ಸದ್ದು ಮಾಡುತ್ತಿವೆ.
Recommended