ಲೋಕಸಭಾ ಚುನಾವಣೆ : ನಿಖಿಲ್‌ಗೆ ಈ ಕ್ಷೇತ್ರದ ಟಿಕೆಟ್ ಪಕ್ಕಾ..? | Oneindia Kannada

  • 5 years ago
ಮುಂಬರುವ ಲೋಕಸಭಾ ಚುನಾವಣೆಗೆ ದೇವೇಗೌಡರ ಕುಟುಂಬದ ಸದಸ್ಯರನ್ನೇ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಗಳು ಮತ್ತಷ್ಟುದಟ್ಟವಾಗುತ್ತಿವೆ. ಇದಕ್ಕಾಗಿ ಈಗಾಗಲೇ ಬೆಂಬಲಿಗರು ವೇದಿಕೆಯನ್ನೂ ಸಿದ್ಧಪಡಿಸುತ್ತಿದ್ದಾರೆ.

The possibility that Mandya will field members of Deve Gowda's family for the upcoming Lok Sabha polls is becoming more and more. Supporters are already preparing the platform for this.

Recommended