ನಮ್ಮೊಡನೆ ಮೈತ್ರಿ ಸಾಧಿಸಿದರೆ ಗೆಲ್ಲಿಸುತ್ತೇವೆ, ಇಲ್ಲದಿದ್ದರೆ ಸೋಲಿಸುತ್ತೇವೆ: ಶಿವಸೇನೆಗೆ ಅಮಿತ್ ಶಾ ಎಚ್ಚರಿಕೆ..!

  • 5 years ago
''ಮೈತ್ರಿ ಸಾಧಿಸಿದರೆ ಬಿಜೆಪಿ ತನ್ನ ಮಿತ್ರ ಪಕ್ಷಗಳಿಗೆ ವಿಜಯ ಖಾತ್ರಿಗೊಳಿಸುವುದು, ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ತನ್ನ ಮಾಜಿ ಮಿತ್ರಪಕ್ಷಗಳನ್ನು ಸೋಲಿಸಲಿದೆ'' ಎಂದು ಹೇಳುವ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಿವಸೇನೆಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

BJP president Amit Shah has indirectly warned Shiv Sena by saying that the BJP would ensure its allies victory, otherwise the party would defeat its former allies in the next Lok Sabha polls.

Recommended