2 ವರ್ಷಗಳ ನಂತರ 2000ರೂ ನೋಟು ಮುದ್ರಣ ಸ್ಥಗಿತ | Oneindia Kannada

  • 5 years ago
India has stopped printing Rs 2,000 notes in a bid to slowly reduce their circulation, a highly placed government source told The Print The cut in circulation does not mean the Rs 2,000 notes will become invalid.


ಕಪ್ಪುಹಣದ ಮೇಲೆ ನಿಯಂತ್ರಣ ಸಾಧಿಸಲು ಅಪನಗದೀಕರಣ ಜಾರಿಗೆ ಬಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ನೋಟ್ ಬ್ಯಾನ್ ಗೆ ಮುಂದಾಗಿದೆ. ಲಭ್ಯ ಮಾಹಿತಿಯಂತೆ 2000 ರುಪಾಯಿ ಮೌಲ್ಯದ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿದೆ.

Recommended