KGF ನಲ್ಲಿ ನಟಿಸಲಿದ್ದಾರೆ ಸಂಜು..! | FILMIBEAT KANNADA

  • 5 years ago
Bollywood actor Sanjay Dutt will play the main villain in the kgf sequel. Producer vijay kiragandur clears about this rumours.

ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೆ ಈಗ ಚಾಪ್ಟರ್ 2 ಬಗ್ಗೆ ಕುತೂಹಲ ಹೆಚ್ಚಾಗಿದೆ. ಕೆಜಿಎಫ್ 2 ಯಾವಾಗ ಶುರುವಾಗುತ್ತೆ, ಯಾವಾಗ ರಿಲೀಸ್ ಆಗುತ್ತೆ ಎಂಬ ಚರ್ಚೆಯ ಮಧ್ಯೆ ಪಾರ್ಟ್-2 ಸಿನಿಮಾಗೆ ಬಾಲಿವುಡ್ ನಟ ವಿಲನ್ ಆಗಿ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಮುಖ ಪಾತ್ರಕ್ಕೆ ಹಿಂದಿ ನಟ ಸಂಜಯ್ ದತ್ ಅವರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.

Recommended