Suzuki Intruder 150 ABS: Walkaround, Specs, Features & Other Details – In Kannada
  • 5 years ago
ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 98.340 ಸಾವಿರದ ಬೆಲೆಯನ್ನು ಪಡೆದಿರುವ ಸುಜುಕಿ ಇಂಟ್ರೂಡರ್ 150 ಬೈಕ್ ಅನ್ನು ರೋಡ್ ಟೆಸ್ಟ್ ಡ್ರೈವ್ ಮಾಡಲು ಡ್ರೈವ್‍‍ಸ್ಪಾರ್ಕ್ ಕನ್ನಡಕ್ಕೆ ನೀಡಿದೆ. ಇಂದಿನ ಈ ವಿಡಿಯೋನಲ್ಲಿ ಈ ಬೈಕಿನ ಬಗ್ಗೆ ಹೆಚ್ಚು ಮಾಹಿತಯನ್ನು ತಿಳಿಯಿರಿ.
#SuzukiIntruder150 #SuzukiIntruder150Price #SuzukiIntruder150Review #SuzukiIntruder150Specification
Recommended