ಜಿಯೋ, ಏರ್ಟೆಲ್, ವೋಡಾಫೋನ್: 2019 ಕ್ಕೆ ಯಾವ ಪ್ಲಾನ್ ಗಳು ಬೆಸ್ಟ್? ಇಲ್ಲಿದೆ ಹೋಲಿಕೆ | Oneindia Kannada

  • 5 years ago
2019 ರ ಹೊಸ ವರ್ಷವು ಹತ್ತಿರದಲ್ಲಿದೆ! ಹೊಸ ವರ್ಷದ ಸಂದರ್ಭದಲ್ಲಿ ಹಣ ಉಳಿತಾಯ ಮಾಡುವ ಒಂದು ನಿರ್ಣಯ ಕೈಗೊಳ್ಳಬಹುದು. ಹಣ ಉಳಿತಾಯದ ವಿಷಯಕ್ಕೆ ಬಂದಾಗ, ದೂರಸಂಪರ್ಕ ಸೇವೆ ನೀಡುವ ಅತ್ಯುತ್ತಮ ಕೈಗೆಟುಕುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಹಣ ಉಳಿಸಬಹುದು. ಹಾಗಿದ್ದರೆ ಕೆಲವು ಉತ್ತಮ ಟೆಲಿಕಾಂ ಪ್ಲಾನ್ ಗಳ ಹೋಲಿಕೆ ಇಲ್ಲಿದೆ ನೋಡಿ..

you can save a lot by opting for the best affordable plans offered by telecos that will keep you connected and online for the entire year. Here's a comparison.