IPL Auction 2019 : ಮೊದಲ ದಿನ ಕೋಟಿ ಕೋಟಿ ಬಾಚಿದ ಆಟಗಾರರು ಇವರೆ..?| Oneindia Kannada
  • 5 years ago
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ನಿನ್ನೆ ಮತ್ತು ಇಂದು ಪಿಂಕ್ ಸಿಟಿ ಜೈಪುರದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ನಿರ್ಧಾರವಾಗಲಿದೆ. ಎಲ್ಲಾ 8 ತಂಡದ ಫ್ರಾಚೈಸಿಗಳು ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

The players will play in the Indian Premier League (IPL) 2019 tournament, which will be decided yesterday and today in Pink city Jaipur. All 8 team franchises will choose players for their team today also.
Recommended