Bigg Boss Kannada Season 6: ರೊಮ್ಯಾಂಟಿಕ್' ರಾಕೇಶ್ ಗೆ ಕ್ಲೀನ್ ಬೌಲ್ಡ್ ಆದ 'ಸುಂದರಿ' ಕವಿತಾ.!
  • 5 years ago
ಹುಡುಗಿಯರ ಗಮನ ಸೆಳೆಯುವುದರಲ್ಲಿ.. ಹುಡುಗಿಯರನ್ನು ಇಂಪ್ರೆಸ್ ಮಾಡುವಲ್ಲಿ.. ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವಲ್ಲಿ ಎಂ.ಜೆ ರಾಕೇಶ್ ಎತ್ತಿದ ಕೈ. ಅಷ್ಟಕ್ಕೂ, ಈ ಮಾತನ್ನು ನಾವು ಹೇಳುತ್ತಿಲ್ಲ. 'ಬಿಗ್ ಬಾಸ್' ಮನೆಯಲ್ಲೇ ಇರುವ 'ಚಿನ್ನು' ಕವಿತಾ ಅಭಿಪ್ರಾಯ ಇದು

Kavitha Gowda impressed with 'Romantic Person' MJ Rakesh.
Recommended