ನರೇಂದ್ರ ಮೋದಿಯಿಂದ ಚುನಾವಣೆಗೂ ಮುಂಚೆನೇ ಬಂತು ಸಿಹಿ ಸುದ್ದಿ | Oneindia Kannada
  • 5 years ago
The Council, chaired by FM Arun Jaitley is expected to meet in the week beginning December 17, to discuss the proposal in what could effectively set 18% as the highest GST tax slab, except only three categories of goods and services.

ಲೋಕಸಭೆ ಚುನಾವಣೆಗೂ ಮುನ್ನ ಜನತೆಗೆ ಮೋದಿ ಸರ್ಕಾರದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಕಂಡು ಬಂದಿದೆ. ಏರ್ ಕಂಡೀಷನರ್, ಡಿಶ್ ವಾಷರ್ಸ್, ಟಿವಿ, ಡಿಜಿಟಲ್ ಕೆಮರಾ ಹೀಗೆ ವಿವಿಧ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇಳಿಕೆ ಮಾಡುವ ಸೂಚನೆ ಸಿಕ್ಕಿದೆ.
Recommended