IND VS AUS TEST SQUAD 2018 : ತವರಿನಲ್ಲಿ ಆಸ್ಟ್ರೇಲಿಯಾ ತಂಡ ದುರ್ಬಲವೆಂದು ನಾನು ಭಾವಿಸುವುದಿಲ್ಲ: ಕೊಹ್ಲಿ..!
  • 5 years ago
'ಆಸೀಸ್ ದುರ್ಬಲ ತಂಡವೆಂದು ನಾನು ಭಾವಿಸುವುದಿಲ್ಲ. ತವರಿನಲ್ಲಿ ಪಾರಮ್ಯ ಮೆರೆಯಲು ಬೇಕಾದ ಕೌಶಲಗಳು ಅವರಲ್ಲಿ ಈಗಲೂ ಇದೆ' ಎಂದು ಅಭಿಪ್ರಾಯಿಸಿದರು. ಮೊದಲ ಟೆಸ್ಟ್‌ಗಾಗಿ ಎರಡೂ ದೇಶಗಳು ತಂಡವನ್ನು ಪ್ರಕಟಿಸಿದ್ದು, ಅನುಭವಿ ಆಟಗಾರ ಮುರಳಿ ವಿಜಯ್ ಅವರು ಭಾರತದ 12 ಜನರ ತಂಡವನ್ನು ಸೇರಿಕೊಂಡಿದ್ದಾರೆ.

I personally don’t think any Australian side is vulnerable at home,” Kohli said at his pre-match press conference, as he named a 12-man squad that included a recall for veteran opener Murali Vijay
Recommended