ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

  • 5 years ago
90ರು.ಗಳಿಗೂ ಹೆಚ್ಚಾಗಿದ್ದ ಪೆಟ್ರೋಲ್ ಬೆಲೆ ಇದೀಗ 70 ರು.ಗಳ ಆಸು ಪಾಸಿಗೆ ತಲುಪಿದೆ. ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ಮೇಲೆ 20 ರು.ಗಳಷ್ಟು ಇಳಿಕೆ ಕಂಡಂತಾಗಿದೆ. ಪೆಟ್ರೋಲ್ ದರದೊಂದಿಗೆ ಏರಿಕೆಯಾಗುತ್ತಲೇ ಸಾಗಿದ್ದ ಡೀಸೆಲ್ ಬೆಲೆಯೂ ಕೂಡ ನಿತಂತರವಾಗಿ ಇಳಿಕೆಯತ್ತಲೇ ಸಾಗಿದೆ.

The price of petrol, which was above Rs 90 per ltr, has now reached near 70rs. This has resulted in a reduction of Rs 20 per liter on petrol. The price of diesel, which has risen with the petrol price, has also gone down.

Recommended