ಐಪಿಎಲ್ 2019ಗಾಗಿ ಆಟಗಾರರ ಹರಾಜು ದಿನಾಂಕ, ಸ್ಥಳ ಘೋಷಣೆ | Oneindia Kannada

  • 5 years ago
ಈ ಬಾರಿ ಅವಧಿಗೂ ಮುನ್ನವೇ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2019ರ ಹರಾಜು ಪ್ರಕ್ರಿಯೆ ಬೆಂಗಳೂರಿನ ಬದಲಿಗೆ ಜೈಪುರದಲ್ಲಿ ನಡೆಸಲಾಗುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರದಂದು ಪ್ರಕಟಿಸಿದೆ.

The Indian Cricket Board announced Monday that the auction of Indian Premier League 2019 will be held in Jaipur instead of Bangalore.

Recommended