Bigg Boss Kannada Season 6 : Adam Pasha Exclusive Interview | FILMIBEAT KANNADA
  • 5 years ago
ಈ ಬಾರಿಯ ಬಿಗ್ ಬಾಸ್ ನಲ್ಲಿ ಆಕರ್ಷಣೆ ಮಾಡಿದ್ದು ಮಂಗಳಮುಖಿ ಆಡಂ ಪಾಶಾ. ಹೌದು, ಇದೇ ಮೊದಲ ಬಾರಿಗೆ ಬಿಗ್ ಬಾಸ್ ಶೋಗೆ ಮಂಗಳಮುಖಿಯೊಬ್ಬರು ಎಂಟ್ರಿ ಕೊಟ್ಟಿದ್ರು. ಆಡಂ ಪಾಶ ಮೂಲತಃ ಕರ್ನಾಟಕದವರಾದ್ರೂ, ಬೆಳೆದಿದ್ದೆಲ್ಲವೂ ವಿದೇಶದಲ್ಲಿ. ಇನ್ನು ಬಿಗ್ ಬಾಸ್ ಗೆ ಅವರು ಬಂದಿರುವ ಉದ್ದೇಶವೂ ಮೆಚ್ಚುವಂತಹದ್ದು. ಹಾಗಿದ್ರೆ, ಆಡಂ ಪಾಶಾ ಹಿನ್ನೆಲೆ ಏನು.? ಇಲ್ಲಿದೆ ಆಡಮ್ ಪಾಶ ಜೊತೆ ವಿಶೇಷ ಸಂದರ್ಶನ

Bigg Boss Kannada Season 6 : Its All about Bigg Boss Kannada 6 contestant gay Adam Pasha. Here is an exclusive interview of Adam Pasha
Recommended