ಏನಿದು.....ಬಿ ಶ್ರೀರಾಮುಲು ಆಪರೇಷನ್ ಕಮಲದಲ್ಲಿ ತೊಡಗಿದ್ದಾರಾ? | Oneindia Kannada

  • 6 years ago
BJP is keep trying to demolish Coalition Govt. Now also BJP has started Operation Kamala & in this B Sriramulu name is heard everywhere

ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನ ಕೆಡವಿ ಹಾಕಲು ಬಿಜೆಪಿ ಪ್ರತಿ ಬಾರಿ ಶತಪ್ರಯತ್ನ ಮಾಡುತ್ತಲೇ ಇದೆ. ಇದೀಗ ಮತ್ತೊಮ್ಮೆ ಬಿಜೆಪಿಯಿಂದ ಆಪರೇಷನ್ ಕಮಲ ಶುರುವಾಗಿದ್ದು ಇದರಲ್ಲಿ ಬಿ ಶ್ರೀರಾಮುಲು ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ

Recommended