ಬಿಜೆಪಿ ಸೋಲಿಸಲು ಬಿಜೆಪಿಯವರಿಂದಲೇ ಶತಯತ್ನ! | Oneindia Kannada

  • 5 years ago
ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸ್ವತಃ ಬಿಜೆಪಿ ಮುಖಂಡರು, ಕಾರ್ಯಕರ್ತರೇ ಕಾಂಗ್ರೆಸ್ಸಿಗೆ ನೆರವು ನೀಡುತ್ತಿದ್ದಾರೆ! ಹೌದು, ಇಂಥದೊಂದು ಸ್ಫೋಟಕ ಮಾಹಿತಿಯನ್ನು ಬಿಜೆಪಿಯ ಮೂಲಗಳೇ ತಿಳಿಸಿವೆ.

The Congress in Madhya Pradesh is hopeful more on the fact that party has a fair chance of winning election as angry Bharatiya Janata Party (BJP) workers unlike on earlier instances this time round worked for the Congress. This has a bigger implication and if this continues till the Lok Sabha elections, the BJP might receive a severe jolt in several states.

Recommended