Ambareesh : ಅಂಬರೀಷ್ ಅಂತಿಮ ಕ್ಷಣಗಳ ಫೋಟೋಗಳು | FILMIBEAT KANNADA

  • 5 years ago
The last rites of rebel star Ambareesh, carried according to Hindu Tradition at Kanteerava Studios, Bengaluru today (Nov 26th).

ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ (5.57ಕ್ಕೆ) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಜರುಗಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಪೂರೈಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಅಂಬರೀಷ್ ಅಂತಿಮ ಕ್ಷಣಗಳ ಫೋಟೋಗಳು

Recommended