Bigg Boss Kannada season 6: ಕವಿತಾ-ಆಂಡ್ರ್ಯೂ ರಂಪಾಟ: ಇಬ್ಬರಲ್ಲಿ ಯಾರು ಸರಿ.? ಯಾರು ತಪ್ಪು.?

  • 5 years ago
ಆಂಡ್ರ್ಯೂ ವರ್ತನೆ ಸರಿ ಇಲ್ಲ ಅಂತ ಜಯಶ್ರೀ ಮತ್ತು ಶಶಿ ಹೇಳಿದ್ಮೇಲೆ ಕವಿತಾಗೆ ಜ್ಞಾನೋದಯ ಆಗಿದೆ. ಅಲ್ಲಿಯವರೆಗೂ ಕವಿತಾಗೆ ಎಲ್ಲವೂ ಚೆನ್ನಾಗಿತ್ತಾ.? ಇದೆಲ್ಲಾ ನಾನ್ ಸೆನ್ಸ್'' - ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ 'ಬಿಗ್ ಬಾಸ್' ವೀಕ್ಷಕರೇ ಆಡಿರುವ ಮಾತುಗಳಿವು.!


Bigg Boss Kannada 6: Viewers have taken their Facebook account to express their opinion on Kavitha Gowda and Andrew deal controversy.

Recommended