ಕೊನೆಗೂ ಟ್ಯಾಟೋ ತೆಗೆದ ದೀಪಿಕಾ..! | FILMIBEAT KANNADA

  • 5 years ago
ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ತಮ್ಮ ಕತ್ತಿನ ಹಿಂಭಾಗದಲ್ಲಿದ್ದ ಆರ್.ಕೆ. ಟ್ಯಾಟೋ ತೆಗೆದಿದ್ದಾರೆ. ಮದುವೆ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ದೀಪಿಕಾ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೋಗಳಲ್ಲಿ ಕತ್ತಿನ ಹಿಂಭಾಗದಲ್ಲಿದ್ದ ಟ್ಯಾಟೋ ಮಾಯವಾಗಿದೆ.

What has caught our attention is the picture of Deepika taken from the back. From the looks of it, she has got rid of her 'RK' tattoo after tying the knot with Ranveer. She could also have concealed it with make-up, as she has done several times in the past.

Recommended